Simple One Electric Scooter Review In Kannada | 200 ಕಿಮೀ ಗಿಂತಲೂ ಹೆಚ್ಚು ಮೈಲೇಜ್ ಮತ್ತು ಹೊಸ ಫೀಚರ್ಸ್..

2022-07-22 914

The Simple One electric scooter review by Abhishek Mohandas | Brilliant range, excellent performance and handling of the much-awaited electric scooter. ಸಿಂಪಲ್ ಎನರ್ಜಿ ನಿರ್ಮಾಣದ ಸಿಂಪಲ್ ಒನ್ ಮಾದರಿಯು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ದಗೊಂಡಿದೆ. ಹೊಸ ಇವಿ ಸ್ಕೂಟರ್ ನಲ್ಲಿ 4.5kW ಮೋಟಾರ್ ಮತ್ತು 4.8kWh ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿದೆ. ಹಾಗೆಯೇ ಇದು ಭಾರತದಲ್ಲಿ ಅತಿ ವೇಗದ ಇವಿ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದರೆ ಈ ಹೊಸ ಇವಿ ಸ್ಕೂಟರ್ ನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿಯಲು ನಮ್ಮ ಫಸ್ಟ್ ರೈಡ್ ವಿಮರ್ಶೆ ವೀಡಿಯೊವನ್ನು ವೀಕ್ಷಿಸಿ.

#SimpleOne #SimpleEnergy #EletricScooter #Review

Videos similaires